ಮೂಲ ಅನುಭವ ಮಂಟಪವನ್ನು ಸಂರಕ್ಷಿಸಿ; ವಿಶ್ವ ಹಿಂದೂ ಪರಿಷತ್ ಆಗ್ರಹ | Anubhava Mantapa

2022-05-27 5

ಮೂಲ ಅನುಭವ ಮಂಟದ ಜಾಗದಲ್ಲಿ ದರ್ಗಾ ಇದೆಯಾ..? ಮಸೀದಿ ವರ್ಸ್‍ಸ್ ಮಂದಿರದ ವಾರ್ ನಡುವೆ ಈಗಾ ಗಡಿ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ... ಅಯೋದ್ಯ, ಕಾಶಿ ಮಾದರಿಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯಾಗಬೇಕು ಎಂದು ಬಸವ ಭಕ್ತರು ಆಗ್ರಹ ಮಾಡುತ್ತಿದ್ದಾರೆ...

#PublicTV #AnubhavaMantapa